1 Rupee Note: ನಿಮ್ಮ ಬಳಿ 1 ರೂಪಾಯಿ ನೋಟು ಇದ್ದರೆ ಸಾಕು.! ನೀವೇ ಲಕ್ಷಾಧಿಪತಿ ಇಲ್ಲಿದೆ ನೋಡಿ!

|
Facebook

1 Rupee Note: ನಿಮ್ಮ ಬಳಿ 1 ರೂಪಾಯಿ ನೋಟು ಇದ್ದರೆ ಸಾಕು.! ನೀವೇ ಲಕ್ಷಾಧಿಪತಿ ಇಲ್ಲಿದೆ ನೋಡಿ!

1 Rupee Note: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ನಮ್ಮ ಮಾನವ ಜೀವನಗಳಲ್ಲಿ ಹಳೆಯ ವಸ್ತುಗಳಿಗೆ ಸಾಕಷ್ಟು ಬೆಲೆ ಹೆಚ್ಚಾಗುತ್ತಿದೆ, ಅದರಲ್ಲಿ ಅಂತೂ ಹಳೆಯ ಬ್ರಿಟಿಷ್ ಕಾಲದ ನೋಟುಗಳಿಗೆ ಸಿಕ್ಕಾಪಟ್ಟೆ ಬೆಲೆ ಹೆಚ್ಚಾಗುತ್ತಿದೆ. ಹಾಗೂ ನಿಮ್ಮ ಹತ್ತಿರ ಹಳೆಯ ಬ್ರಿಟಿಷ್ ಕಾಲದ ಒಂದು ರೂಪಾಯಿ ನೋಟು ಇದ್ದರೆ ನೀವು ಕೂಡ ಆಗಬಹುದು ಲಕ್ಷಾಧಿಪತಿ, ಹಳೆಯ ನಾಣ್ಯಗಳು ಮತ್ತು ನೋಟುಗಳ ಪ್ರಿಯರಿಗೆ ಒಂದು ಸಮಯ ಸಾಕಷ್ಟು ಲಾಭದಾಯಕವಾಗಿದೆ. ಯಾಕೆಂದರೆ ಹಳೆಯ ನೋಟುಗಳು ಮತ್ತು ನಾಣ್ಯಗಳ ಬೆಲೆ ಇತ್ತೀಚಿಗೆ ಸಾಕಷ್ಟು ದುಬಾರಿಯಾಗಿದೆ.

WhatsApp Group Join Now
Telegram Group Join Now

ಹೌದು ಆನ್ಲೈನ್ ಹರಾಜುಗಳಲ್ಲಿ ಕೆಲವಷ್ಟು ಹಳೆಯ ನಾಣ್ಯಗಳು ಮತ್ತು ನೋಟುಗಳಿಂದ ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ, ಈ ಒಂದು ಬ್ರಿಟಿಷ್ ಕಾಲದ ಒಂದು ರೂಪಾಯಿ ಹಳೆಯ ನೋಟು ಸುಮಾರು 7 ಲಕ್ಷಕ್ಕೂ ಹೆಚ್ಚು ಹಣಕ್ಕೆ ಮಾರಾಟವಾಗುತ್ತಿದೆ. ಹಳೆಯ ಒಂದು ರೂಪಾಯಿ ನೋಟಿನ ಬದಲಾಗಿ ನೀವು ಎಷ್ಟು ಹಣ ಪಡೆಯುತ್ತೀರಿ ಎಂಬುವುದು ಆ ಒಂದು ನೋಟ್ ನ ವಿಶೇಷತೆ ಮತ್ತು ಅಂಕಿ ಸಂಖ್ಯೆಗಳು ಸೀಮಿತವಾಗಿರುತ್ತದೆ.

ಹಳೆಯ 1 ರೂಪಾಯಿ ನೋಟು 7 ಲಕ್ಷಕ್ಕೆ ಮಾರಾಟ:

ಇಂದು ಕಾಯಿನ್ ಬಜಾರ್ ನಂತಹ ಹಲವಾರು ಜಾಲತಾಣಗಳಲ್ಲಿ ಕಂಡುಬರುತ್ತದೆ. ಇಲ್ಲಿ ಜನರು ತಮ್ಮ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬರುತ್ತದೆ. ಜಾಲತಾಣದ ಆನ್ಲೈನ್ ಹರಾಜಿನಲ್ಲಿ ಹಳೆಯ ಒಂದು ರೂಪಾಯಿ ನೋಟು 7 ಲಕ್ಷಕ್ಕೂ ಹೆಚ್ಚು ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.

1 ರೂಪಾಯಿ ನೋಟು ಇಷ್ಟು ಬೆಲೆಗೆ ಏಕೆ ಮಾರಾಟವಾಗುತ್ತಿದೆ?

ಹೌದು ಕಾರಣ ಅದರ ಐತಿಹಾಸಿಕ ವಿಶೇಷತೆ ಅಲ್ಲಿದೆ, ನಮ್ಮ ಭಾರತ ಸರ್ಕಾರವು 29 ವರ್ಷಗಳ ಹಿಂದೆ ಹಳೆಯ ಒಂದು ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ನಮ್ಮ ಮೋದಿ ಸರ್ಕಾರದಲ್ಲಿ ಅವುಗಳನ್ನು 2015ರಲ್ಲಿ ಮರು ಪರಿಚಯಿಸಲಾಗಿತ್ತು, ಕೆಲವಷ್ಟು ಸ್ವತಂತ್ರ ಪೂರ್ವದ ವಿಶೇಷ ನೋಟುಗಳು ಕೆಲವು ಜನರ ಬೇಡಿಕೆಯಲ್ಲಿವೆ.

ಹಳೆ ನೋಟುಗಳನ್ನು ಹೇಗೆ ಮಾರಾಟ ಮಾಡುವುದು?

1935 ರಲ್ಲಿ ಬಿಡುಗಡೆಯಾದ ಹಳೆಯ ಒಂದು ರೂಪಾಯಿ ನೋಟು ಬ್ರಿಟಿಷ್ ಇಂಡಿಯಾದ ಅಪರೂಪ ನೋಟ ಆಗಿದೆ. ಇದು ಆಗಿನ ಬ್ರಿಟಿಷ್ ಗವರ್ನರ್ ಜೆಡಬ್ಲ್ಯೂ ಕೆಲ್ಲಿ ಅವರ ಕೈಯನ್ನು ಹೊಂದಲಾಗಿದೆ. ಸುಮಾರು 80 ವರ್ಷಗಳ ಹಳೆಯದಾದ ಈ ಒಂದು ರೂಪಾಯಿ ನೋಟು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ ಮತ್ತು ಐತಿಹಾಸಿಕವಾಗಿದೆ. ಇದನ್ನು ಹರಾಜುಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಹಣಕ್ಕೆ ಬೇಡಿಕೆ ಇದೆ. ನಿಮ್ಮ ಹತ್ತಿರ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡಬೇಕಾದರೆ, ಕಾಯಿನ್ ಬಜಾರ್ ಮತ್ತು ಕ್ವಕರ್ ಅಂತಹ ಜಾಲತಾಣಗಳಲ್ಲಿ ಭಾಗವಹಿಸುವ ಮೂಲಕ ಮಾರಾಟ ಮಾಡಬಹುದು.

ಪ್ರಮುಖ ಸೂಚನೆ: ಭಾರತೀಯ ರಿಸರ್ವ್ ಬ್ಯಾಂಕ್ ಹಳೆಯ ಕಾಯಿನ್ ಅಥವಾ ನೋಟುಗಳನ್ನು ಖರೀದಿಗೆ ಅಥವಾ ಮಾರಾಟಕ್ಕೆ ಅನುಮತಿಸುವುದಿಲ್ಲ ಎಂಬುದು ನೆನಪಿನಲ್ಲಿರಲಿ.

Leave a Comment