Jio Offers: ದೀಪಾವಳಿ ಹಬ್ಬಕ್ಕೆ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್.! ಒಂದು ವರ್ಷದವರೆಗೆ ಉಚಿತ ಇಂಟರ್ನೆಟ್!

|
Facebook

Jio Offers: ದೀಪಾವಳಿ ಹಬ್ಬಕ್ಕೆ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್.! ಒಂದು ವರ್ಷದವರೆಗೆ ಉಚಿತ ಇಂಟರ್ನೆಟ್!

Jio Recharge Offers: ನಮಸ್ಕಾರ ಎಲ್ಲ ಕರ್ನಾಟಕ ಜನತೆಗೆ, ಭಾರತ ಎಲ್ಲ ಟೆಲಿಕಾಂ ಕಂಪನಿಗಳ ನಡುವೆ ನಂಬರ್ 1 ಗ್ರಾಹಕರನ್ನು ರಿಲಯನ್ಸ್ ಜಿಯೋ ಹೊಂದಿದೆ. ದೀಪಾವಳಿ ಹಬ್ಬದ ವಿಶೇಷತೆಗಾಗಿ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ ಅಂದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯೋಜನೆಗಳನ್ನು ನೀಡುತ್ತಾ ಬಂದಿದೆ. ಮುಕೇಶ್ ಅಂಬಾನಿ ಒಡೆತನದಲ್ಲಿರುವ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ವಿಶೇಷತೆಯಾಗಿ, ಒಂದು ವರ್ಷದವರಿಗೆ ಉಚಿತ ಇಂಟರ್ನೆಟ್ ನೀಡುವುದಾಗಿ ಘೋಷಣೆಯನ್ನು ಮಾಡಿದೆ.

WhatsApp Group Join Now
Telegram Group Join Now

ಜಿಯೋ ಟೆಲಿಕಾಂ ಕಂಪನಿಯ ರಿಚಾರ್ಜ್ ಬೆಲೆ ಏರಿಕೆಯಿಂದಾಗಿ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದೆ ಇದೀಗ ಇನ್ನೂ ಹೆಚ್ಚಿನ ಗ್ರಾಹಕರ ಗಮನ ಸೆಳೆಯುವಂತೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯ ನೀಡುವ ಯೋಜನೆಗಳನ್ನು ಜಾರಿಗೆ ನೀಡುತ್ತಿದೆ.

ಇಂಟರ್ನೆಟ್ ಬಳಕೆದಾರರಿಗೆ ದೀಪಾವಳಿ ಹಬ್ಬದ ದಿನದಂದು ಹೊಸ ಆಫರ್ ಘೋಷಣೆ ಮಾಡಿದೆ, ಈ ಒಂದು ಆಫರ್ ಅಡಿಯಲ್ಲಿ ಗ್ರಾಹಕರು ಅನಿಯಮಿತ ಡೇಟಾ ಬಳಸಬಹುದು, ಜೊತೆಗ 5G ಹೈಸ್ಪೀಡ್ ಡೇಟಾ ಸೌಲಭ್ಯ ಸಹ ಸಿಗಲಿದೆ.

ದೀಪಾವಳಿ ಹಬ್ಬದ ಆಫರ್ ನಲ್ಲಿ ಜಿಯೋ ಗ್ರಾಹಕರಿಗೆ ಒಂದು ವರ್ಷದ ಉಚಿತ ಇಂಟರ್ನೆಟ್ ಪಡೆಬಹುದಾಗಿದೆ, ಈ ಒಂದು ಆಫರ್ ನಿಮ್ಮದು ಆಗಬೇಕಾದರೆ ನೀವು ಜಿಯೋ ಸ್ಟೋರ್ ಮೂಲಕ 20 ಸಾವಿರ ಮೌಲ್ಯದವರೆಗೆ ಖರೀದಿಯನ್ನು ಮಾಡಿರಬೇಕು ಆಗ ಮಾತ್ರ ನಿಮಗೆ ಒಂದು ವರ್ಷದ ಉಚಿತ ಇಂಟರ್ನೆಟ್ ಯೋಜನೆ ಆಕ್ಟಿವ್ ಆಗುತ್ತದೆ. ಕೆಲವಷ್ಟು ವರದಿಗಳ ಮುಖಾಂತರ ನವೆಂಬರ್ 03 ತಾರೀಕ್ಕಿನ ಒಳಗಡೆ 20000 ವರೆಗೆ ಖರೀದಿ ಮಾಡಿದರೆ ಈ ಒಂದು ಯೋಜನೆ ಸಿಗಲಿದೆ ಎಂದು ಹೇಳಿದ್ದಾರೆ. ಕೂಡಲೇ ಶಾಪಿಂಗ್ ಮಾಡಿ ಈ ಒಂದು ಯೋಜನೆ ನಿಮ್ಮದಾಗಿಸಿಕೊಳ್ಳಿ.

ಇಷ್ಟು ಮಾತ್ರ ಅಲ್ಲದೆ ಜಿಯೋ ಗ್ರಾಹಕರಿಗೆ ಏರ್ ಫೈಬರ್ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಫ್ರೀ ನೀಡುವುದಾಗಿ ಜಿಯೋ ಟೆಲಿಕಾಂ ಕಂಪನಿ ಹೇಳಿದೆ, ಮತ್ತು ಸಾವನ್ ಸಂಗೀತ ಮೂಲಕ ಉಚಿತ ಮೂರು ತಿಂಗಳ ಆಫರ್ ನೀಡಲಾಗಿದೆ.

ಪ್ರಮುಖ ಸೂಚನೆ: ಈ ಮೇಲ್ಕಂಡ ಮಾಹಿತಿಯು ಇಂಡಿಯಾ ಜಿಯೋ ಟೆಲಿಕಾಂ ಕಂಪನಿಯು ಪ್ರಕಟಿಸಿರುವ ಮಾಹಿತಿಯ ಮೂಲಕ ತಿಳಿಸಲಾಗಿದೆ, ಹಾಗೂ ತನ್ನ ಓದುಗರಿಗೆ Jobs Bindu ಯಾವುದೇ ಸುಳ್ಳು ಸುದ್ದಿ ಮಾಹಿತಿಯನ್ನು ನೀಡಲು ಬಯಸುವುದಿಲ್ಲ.

Leave a Comment