Gruhalakshmi Scheme: ದೀಪಾವಳಿಗೆ ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್! ಮಹಿಳೆಯರ ಖಾತೆಗೆ ₹6,000 ರೂ. ಹಣ ಜಮಾ ಇಲ್ಲಿದೆ ನೋಡಿ ಮಾಹಿತಿ
Gruhalakshmi Scheme: ದೀಪಾವಳಿಗೆ ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್! ಮಹಿಳೆಯರ ಖಾತೆಗೆ ₹6,000 ರೂ. ಹಣ ಜಮಾ ಇಲ್ಲಿದೆ ನೋಡಿ ಮಾಹಿತಿ Gruhalakshmi Scheme: ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದ ಪ್ರಮುಖ ಯೋಜನೆ “ಗೃಹಲಕ್ಷ್ಮಿ ಯೋಜನೆ” ಇದೀಗ ಎರಡು ವರ್ಷ ಪೂರೈಸಿದೆ. ಈ ಯೋಜನೆಯಡಿ ರಾಜ್ಯದ ಲಕ್ಷಾಂತರ ಗೃಹಿಣಿಯರಿಗೆ ಪ್ರತಿ ತಿಂಗಳು ₹2,000 ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ದೀಪಾವಳಿ ಹಬ್ಬದ ಹಿನ್ನೆಲೆ ಮಹಿಳೆಯರು ನಿರೀಕ್ಷಿಸುತ್ತಿದ್ದ ಬಾಕಿ ಪಾವತಿಗಳನ್ನು ಒಟ್ಟಾಗಿ ₹6,000 ರೂಪಾಯಿಗಳಂತೆ ಬಿಡುಗಡೆ … Read more