Gruhalakshmi Update: ಗೃಹಲಕ್ಷ್ಮಿ ಯರಿಗೆ ಸರ್ಕಾರದಿಂದ ಗುಡ್ ನ್ಯೂಸ್.! 2 ತಿಂಗಳ ಹಣ ಈ ದಿನಾಂಕಕ್ಕೆ ಬರೋದು ಪಿಕ್ಸ್!
Gruhalakshmi Update: ಗೃಹಲಕ್ಷ್ಮಿ ಯರಿಗೆ ಸರ್ಕಾರದಿಂದ ಗುಡ್ ನ್ಯೂಸ್.! 2 ತಿಂಗಳ ಹಣ ಈ ದಿನಾಂಕಕ್ಕೆ ಬರೋದು ಪಿಕ್ಸ್! Gruhalakshmi New Update: ನಮಸ್ಕಾರ ಎಲ್ಲಾ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಯಶಾಲಿ ಆದ ನಂತರ ತಾವು ನುಡಿದಂತೆ ನಡೆದು ಬಂದಿದ್ದಾರೆ. ಅಂದರೆ ರಾಜ್ಯದಲ್ಲಿ ಬಹಳ ಉಪಯುಕ್ತ ವಾಗುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇದರಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಆಗಿದೆ, ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 … Read more